‘ಆರ್ಆರ್ಆರ್’ ಬಳಿಕ ರಾಮ್ ಚರಣ್ಗೆ ಸ್ಪಷ್ಟ ಹಿಟ್ ಸಿಕ್ಕೇ ಇಲ್ಲ. ಇದೀಗ ರಾಮ್ ಚರಣ್ ನಟನೆಯ ಹೊಸ ಸಿನಿಮಾ ಸೆಟ್ಟೇರಿದೆ. ಈ ಹಿಂದೆ ರಾಮ್ ಚರಣ್ಗೆ ‘ರಂಗಸ್ಥಲಂ’ ಮೂಲಕ ಭಾರಿ ದೊಡ್ಡ ಹಿಟ್ ಕೊಟ್ಟ ಸುಕುಮಾರ್ ಅವರು ಇದೀಗ ಎರಡನೇ ಬಾರಿ ರಾಮ್ ಅವರಿಗೆ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ.
Back to Entertainment
Entertainment
November 1, 2026 at 2:15 PM
ಶುರುವಾಯ್ತು ರಾಮ್ ಚರಣ್-ಸುಕುಮಾರ್ ಹೊಸ ಸಿನಿಮಾ
TV9 Kannada
Excerpt from TV9 Kannada.