‘ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರನ್ನು ಟೀಕಿಸುತ್ತಲೇ ಇದ್ದೇನೆ. 13 ವರ್ಷಗಳಿಂದ ನಿಂದಿಸುತ್ತಿದ್ದೇನೆ. ಆದರೂ ನನ್ನನ್ನು ಬಂಧಿಸಲಾಗಿಲ್ಲ’ ಎಂಬ ನಟ ಪ್ರಕಾಶ್ ರಾಜ್ ನೀಡಿರುವ ಹೇಳಿಕೆಗೆ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಪ್ರಕಾಶ್ ರಾಜ್ ಹಾಗೂ ಶಾಸಕ ಪ್ರದೀಪ್ ಈಶ್ವರ್ ಇಬ್ಬರೂ ಹುಚ್ಚರು.
Back to Politics
Politics
October 1, 2026 at 4:58 AM
ಹುಚ್ಚರನ್ನು ಯಾರಾದ್ರೂ ಬಂಧಿಸಿ ಜೈಲಿಗೆ ಹಾಕುತ್ತಾರಾ? ಪ್ರಕಾಶ್ ರಾಜ್ಗೆ ಪ್ರತಾಪ್ ಸಿಂಹ ತಿರುಗೇಟು
TV9 Kannada
Excerpt from TV9 Kannada.