ಎಸ್ಐಆರ್ ವೇಳೆ ಬಿಜೆಪಿಯವರ ಸೂಚನೆ ಮೇರೆಗೆ ಮತದಾರರ ಪಟ್ಟಿಯಿಂದ ಅಲ್ಪಸಂಖ್ಯಾತರ, ದಲಿತರ ಹೆಸರುಗಳನ್ನು ಕೈಬಿಡಲು ಫಾರ್ಮ್-7 ಮೂಲಕ ಪ್ರಯತ್ನಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ಫಾರ್ಮ್-7 ಬಗ್ಗೆ ತಕ್ಷಣವೇ ನೇರ ತಮ್ಮ ಕಚೇರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
Back to Politics
Politics
October 1, 2026 at 4:36 AM
‘ಫಾರಂ 7 ಬಗ್ಗೆ ನನಗೆ ಮಾಹಿತಿ ಕೊಡಿ, ನಿಮ್ಮ ಮತ ಉಳಿಸಿಕೊಡ್ತೇನೆ’: ಎಸ್ಐಆರ್ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸಂದೇಶ
TV9 Kannada
Excerpt from TV9 Kannada.