ಕೇಂದ್ರ ಸರ್ಕಾರ ಜನವರಿ 1, 2027 ರಿಂದ ಜಾರಿಗೆ ಬರುವಂತೆ ವಾಟ್ಸಾಪ್, ಟೆಲಿಗ್ರಾಂ ಸೇರಿದಂತೆ ಮೆಸೇಜಿಂಗ್ ಅಪ್ಲಿಕೇಶನ್‌ಗಳಿಗೆ ಸಕ್ರಿಯ ಸಿಮ್ ಕಾರ್ಡ್ ಕಡ್ಡಾಯಗೊಳಿಸಿದೆ. ಸೈಬರ್ ವಂಚನೆ ತಡೆಯಲು ಮತ್ತು ವಾರ್ಷಿಕ 22,800 ಕೋಟಿ ರೂ. ನಷ್ಟ ನಿಯಂತ್ರಿಸಲು ಈ "ಸಿಮ್ ಬೈಂಡಿಂಗ್" ನಿಯಮ ಜಾರಿಯಾಗಿದೆ. ಸಿಮ್ ನಿಷ್ಕ್ರಿಯವಾದರೆ ಆ್ಯಪ್ ಕೆಲಸ ಮಾಡುವುದಿಲ್ಲ.
Back to Business
Business
October 23, 2026 at 5:06 AM
ಇನ್ಮುಂದೆ ಮೊಬೈಲ್ನಲ್ಲಿ ಆಕ್ಟಿವ್ ಸಿಮ್ ಇರಲೇಬೇಕು: ವಾಟ್ಸಾಪ್, ಟೆಲಿಗ್ರಾಂ ಬಳಕೆಗೆ ಸರ್ಕಾರದ ಹೊಸ ರೂಲ್ಸ್
TV9 Kannada
Excerpt from TV9 Kannada.