Gold Price 23 October 2026: ನಿನ್ನೆ 155 ರೂ ಇಳಿದಿದ್ದ ಚಿನ್ನದ ಬೆಲೆ ಇವತ್ತು ಶುಕ್ರವಾರ 175 ರೂ ತಗ್ಗಿದೆ. ಬೆಳ್ಳಿ ಬೆಲೆ 5 ರೂ ಇಳಿದಿದೆ. 22 ಕ್ಯಾರಟ್ ಚಿನ್ನದ ಬೆಲೆ 13,235 ರೂನಿಂದ 13,060 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 14,248 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 220 ರೂ ಇದೆ.
Back to Business
Business
October 23, 2026 at 5:51 AM
Gold Rates 23 October: ಚಿನ್ನದ ಬೆಲೆ ಗ್ರಾಮ್ಗೆ 175 ರೂ ಕುಸಿತ; ಬೆಳ್ಳಿ ಬೆಲೆಯೂ 5 ರೂ ಇಳಿಕೆ
TV9 Kannada
Excerpt from TV9 Kannada.