ಕಿಚ್ಚ ಸುದೀಪ್ ಫುಲ್ ಖುಷಿ ಅಲ್ಲಿದ್ದಾರೆ. ಸಖತ್ ಎಂಜಾಯ್ ಕೂಡ ಮಾಡಿದ್ದಾರೆ. ಕಾರಣ, ಬಿಗ್ ಬಾಸ್ ಸ್ಪರ್ಧಿಗಳು ಚೆನ್ನಾಗಿ ಆಡಿದ್ದಾರೆ. ಒಂದಲ್ಲ, ಎರಡು ಚಪ್ಪಾಳೆ ಕೂಡ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಡೆ ಸಂಚಿಕೆಯಲ್ಲಿ ಕಿಚ್ಚನ ನಗುವು ಇದೆ. ಸ್ಪರ್ಧಿಗಳ ಪೀಕಲಾಟವೂ ಇದೆ. ಎಲ್ಲದರ ಒಂದು ಝಲಕ್ ಇರೋ ಒಂದು ಸ್ಟೋರಿ ಇಲ್ಲಿದೆ ಓದಿ.
Back to Entertainment
Entertainment
October 25, 2026 at 5:02 AM
Bigg Boss-13: ಕಿಚ್ಚನಿಗೆ ಫುಲ್ ಖುಷಿ, ಸ್ಪರ್ಧಿಗಳಿಗೆ ಖಾರ..ಖಾರ; ಸೂಪರ ಸಂಡೆ ಸೂಪರ್ ನೋಡಿ!
News18 Kannada Entertainment
Excerpt from News18 Kannada Entertainment.