Jio Platforms IPO Day 2 Highlights ರಿಲಯನ್ಸ್‌ ಸಂಸ್ಥೆಯ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಐಪಿಒಗೆ ಎರಡನೇ ದಿನವಾದ ಗುರುವಾರವೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿಲ್ಲರೆ ಹೂಡಿಕೆದಾರರ ಕೋಟಾವು ಬೆಳಗ್ಗೆ 10.45ರ ವೇಳೆಗೆ ಪೂರ್ಣ ಭರ್ತಿಯಾಗಿದೆ.