ಚಿನ್ನದ ಬೆಲೆ ದಿನದಿಂದ ದಿನಕ್ಕೆ ಇಳಿಯುತ್ತಿದೆ. ಬಂಗಾರದ ಬೆಲೆಯ ಭರ್ಜರಿ ಕುಸಿತದಿಂದ ಆಭರಣ ಪ್ರಿಯರು ಫುಲ್ ಖುಷ್ ಆಗಿದ್ದಾರೆ. ಚಿನ್ನದ ಬೆಲೆ ಮತ್ತಷ್ಟು ಇಳಿಕೆ ಆಗುತ್ತಾ? ತಜ್ಞರು ಹೇಳೋದೇನು?