ಈಗ ಹಬ್ಬದ ಸೀಸನ್​, ಜೊತೆಗೆ ಮದುವೆ ಸೀಸನ್​ ಕೂಡ ಶುರುವಾಗಿದೆ. ಇದೀಗ ಚಿನ್ನ ಖರೀದಿಸುವವರಿಗೆ ಒಂದು ಒಳ್ಳೆಯ ಸುದ್ದಿ ಬಂದಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ, ಕಳೆದ ವಾರಕ್ಕೆ ಹೋಲಿಸಿದರೆ ಚಿನ್ನ ಖರೀದಿಗೆ ಇದು ಬೆಸ್ಟ್​ ಟೈಮ್​.