2019ರಲ್ಲಿ ರಿಲೀಸ್ ಆಗಿದ್ದ 'ಆಡೈ' ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದ ಅಮಲಾ ಪೌಲ್, ಇನ್ಮುಂದೆ ಅಂಥ ಸೀನ್‌ಗಳಲ್ಲಿ ನಟಿಸಲ್ಲ ಎಂದಿದ್ದಾರೆ. ಆ ಸಿನಿಮಾ ಒಪ್ಪಿಕೊಳ್ಳುವಾಗ ತಮ್ಮ ಇಮೇಜ್ ಡ್ಯಾಮೇಜ್ ಆಗುತ್ತೆ ಅಂತ ಅವರು ತುಂಬಾನೇ ಭಯಪಟ್ಟಿದ್ದರಂತೆ.
Back to Entertainment
Entertainment
October 1, 2026 at 3:15 AM
ಇನ್ಮುಂದೆ ಬೋಲ್ಡ್ ಪಾತ್ರ ಮಾಡಲ್ಲ ಎಂದ 'ಹೆಬ್ಬುಲಿ' ನಟಿ ಅಮಲಾ: 'ಆಡೈ' ನೆನಪಿಸಿಕೊಂಡು ಹೇಳಿದ್ದೇನು?
Asianet Suvarna Entertainment
Excerpt from Asianet Suvarna Entertainment.