ಬಿಗ್ ಬಾಸ್ ಮನೆಗೆ ಒಳಗೆ ಮೂವರ ಎಂಟ್ರಿ ಆಗಿದೆ. ವೈಲ್ಡ್ ಕಾರ್ಡ್ ಮೂಲಕ ಇವರು ಹೋಗಿದ್ದಾರೆ. ಆದರೆ, ಯಾರು ಅನ್ನುವ ಕುತೂಹಲ ಹೆಚ್ಚಾಗಿದೆ. ಪ್ರೋಮೋದಲ್ಲಿ ಆ ರೀತಿನೇ ಇವರನ್ನ ತೋರಿಸಿದ್ದಾರೆ. ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.