ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಮತ್ತು ಅವರ ತಂಡ ದುಬೈನಿಂದ 113 ಕೆ.ಜಿ. ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಕಸ್ಟಮ್ಸ್ ಇಲಾಖೆಯು ನಡೆಸಿದ ತನಿಖೆಯ ನಂತರ ನಟಿ ಮತ್ತು ಸಹಚರರಿಗೆ ಬರೋಬ್ಬರಿ 244 ಕೋಟಿ ರೂ.ಗೂ ಅಧಿಕ ದಂಡ ವಿಧಿಸಲಾಗಿದೆ.
Back to Entertainment
Entertainment
October 1, 2026 at 4:28 AM
113 ಕೆಜಿ ಗೋಲ್ಡ್ ಸ್ಮಗ್ಲಿಂಗ್ ಮಾಡಿದ ನಟಿ ರನ್ಯಾ ರಾವ್; ಸ್ಮಗ್ಲರ್ ಗ್ಯಾಂಗ್ಗೆ ₹244 ಕೋಟಿ ದಂಡ!
Asianet Suvarna Entertainment
Excerpt from Asianet Suvarna Entertainment.