ಬೆಳಗಾವಿ: ಕರ್ನಾಟಕ ರಾಜ್ಯ ಸರ್ಕಾರವು ಇತ್ತೀಚೆಗೆ ವಿವಿಧ ಹಂತಗಳಲ್ಲಿ 101 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದೆ. ಬರಗಾಲ ಸಂಬಂಧಿ ವರದಿ ಅಂತಿಮವಾಗಿ ಸಿದ್ಧಗೊಂಡಿದ್ದು, ಸರ್ಕಾರ ಮಳೆ ಕೊರತೆಯಿಂದ ಉಂಟಾದ ಅಂದಾಜು ಲೆಕ್ಕ ಹಾಕಿದೆ.