ಬೆಂಗಳೂರು: ಅಧಿಕಾರದ ಹಪಾಹಪಿಯಿಂದ ಕಾಂಗ್ರೆಸ್ ನಾಯಕತ್ವ ಸತ್ತು ಹೋಗಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಕಾರಣದಿಂದ ಅಹಿಂದ ನಾಯಕರಾಗಿ ಗಟ್ಟಿಯಾಗಿ ಹಿಡಿದಿದ್ದರಿಂದ ಕಾಂಗ್ರೆಸ್ ಇಲ್ಲಿ ಜೀವ ಉಳಿಸಿಕೊಂಡಿದೆ. ಅವರೂ ಈಗ ಮೂಲೆಗುಂಪಾಗಿದ್ದರಿಂದ ಇಲ್ಲೂ ಕಾಂಗ್ರೆಸ್ ಉಳಿಯಲ್ಲ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
Back to Top News
Top
October 10, 2026 at 11:10 AM
ಸಿದ್ದರಾಮಯ್ಯ ಮೂಲೆಗುಂಪು; ಕರ್ನಾಟಕದಲ್ಲೂ ಕಾಂಗ್ರೆಸ್ ಉಳಿಯಲ್ಲ! ಛಲವಾದಿ ನಾರಾಯಣಸ್ವಾಮಿ
Oneindia Kannada
Excerpt from Oneindia Kannada.