ಬಿಗ್ ಬಾಸ್ ಕನ್ನಡ 13ನೇ ಸೀಸನ್‌ನಿಂದ ನಟಿ ಸಂಗೀತಾ ಭಟ್ (Sangeetha Bhat) ಹೊರಬಿದ್ದಿದ್ದಾರೆ. 2026ರ ಅಕ್ಟೋಬರ್ 11ರ ವಾರಾಂತ್ಯದ ಸಂಚಿಕೆಯ ಕೊನೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಿದರು. ವೈದ್ಯಕೀಯ ಕಾರಣಗಳಿಂದಾಗಿ ಸಂಗೀತಾ ಅವರು ಶೋ ತೊರೆಯಬೇಕಾಯಿತು. ಕಳೆದ ಇಡೀ ವಾರ ಸಂಗೀತಾ ಅವರಿಗೆ ಆರೋಗ್ಯ ಸರಿಯಿರಲಿಲ್ಲ.