ಪಿತ್ರಾರ್ಜಿತ ಅಥವಾ ಪೋಷಕರ ಆಸ್ತಿ ಮೇಲೆ ಮಕ್ಕಳಿಗೆ ಹಕ್ಕಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆದ್ರೆ ಮಕ್ಕಳು ಮಾಡಿ ಆಸ್ತಿಯಲ್ಲೂ ಅಪ್ಪ-ಅಮ್ಮನಿಗೆ ಪಾಲು ಇರುತ್ತಾ? ಈ ಕಾನೂನಿನ ಬಗ್ಗೆ 90 ಪರ್ಸೆಂಟ್ ಜನರಿಗೆ ತಿಳಿದಿಲ್ಲ.