ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಸಾಯಿ ಪಲ್ಲವಿ ತಮ್ಮ ಮದುವೆ ಹಾಗೂ ಜೀವನಸಂಗಾತಿಯ ಗುಣಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಒಳ್ಳೆಯ ಗುಣದೊಂದಿಗೆ ಅಡುಗೆ ಮಾಡಲು ಬರುವವರನ್ನು ಮದುವೆಯಾಗುವೆ ಎಂದಿರುವ ಅವರು, ರಾಮಾಯಣ ಸಿನಿಮಾದಲ್ಲಿ ಸೀತಾ ಮಾತೆಯ ಪಾತ್ರ ಸಿಕ್ಕಿದ್ದಕ್ಕೆ ತಾವು ಧನ್ಯ ಎಂದು…