ಬಿಗ್ ಬಾಸ್ ಕನ್ನಡ ಮನೆಯಲ್ಲಿ ರಂಜನೆಗೆ ಕೊರತೆಯಿಲ್ಲದಂತೆ ದಿನಕ್ಕೊಂದು ಕುತೂಹಲಕಾರಿ ಘಟನೆಗಳು ನಡೆಯುತ್ತಿವೆ. ಮನೆಯಲ್ಲಿ ನಡೆದ ವಿಶೇಷ ಟಾಸ್ಕ್‌ನಲ್ಲಿ 'ಶೆಟ್ಟಿ ಡಾನ್' ಸೌಂದರ್ಯಾ ಶೆಟ್ಟಿ ಅವರ ಮನ ಒಲಿಸಲು ಸ್ಪರ್ಧಿ ಗಗನ್ ರೊಮ್ಯಾಂಟಿಕ್ ಅವತಾರವೆತ್ತಿದ್ದಾರೆ.
Back to Entertainment
Entertainment
October 29, 2026 at 3:31 AM
ಸೌಂದರ್ಯಾ ಶೆಟ್ಟಿ ಮನಒಲಿಸಲು ಸಖತ್ ರೊಮ್ಯಾಂಟಿಕ್ ಆದ ಗಗನ್-ಯಶಸ್
TV9 Kannada
Excerpt from TV9 Kannada.