ಭಾರತ ಸರ್ಕಾರವು ವಾಹನಗಳ ಸುರಕ್ಷತಾ ಮಾನದಂಡಗಳಲ್ಲಿ ಮಹತ್ವದ ಬದಲಾವಣೆ ತಂದಿದ್ದು, ಕಾರುಗಳಲ್ಲಿ 'ಬ್ಲ್ಯಾಕ್ ಬಾಕ್ಸ್' (EDR) ಅಳವಡಿಕೆಯನ್ನು ಕಡ್ಡಾಯಗೊಳಿಸುತ್ತಿದೆ. ಇದು ಅಪಘಾತದ ಹಿಂದಿನ ನಿಖರ ಕಾರಣಗಳನ್ನು ಪತ್ತೆಹಚ್ಚಲು ಸಹಾಯ ಮಾಡಲಿದೆ.
Back to Business
Business
October 23, 2026 at 4:02 PM
ಕಾರು ಅಪಘಾತದ ನಂತರ ಇನ್ಮುಂದೆ ಏನೂ ಮುಚ್ಚಿಡಲು ಸಾಧ್ಯವಿಲ್ಲ: ಸತ್ಯ ಬಯಲು ಮಾಡಲಿದೆ ವಾಹನಗಳ ಬ್ಲ್ಯಾಕ್ ಬಾಕ್ಸ್!
Asianet Suvarna Business
Excerpt from Asianet Suvarna Business.