ಹಿಂದೆಂದೂ ಎಂದಿಗೂ ಕಾಣದಂತಹ ಆಸಕ್ತಿ, ಬೃಹತ್ ಗಾತ್ರದ ಬಂಡವಾಳ ಮತ್ತು ಹೂಡಿಕೆದಾರರ ಮುಗಿಬೀಳುವಿಕೆಯಿಂದಾಗಿ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಐಪಿಒ ಭಾರತೀಯ ಷೇರು ಮಾರ್ಕೆಟ್ ಇತಿಹಾಸದ ಎಲ್ಲಾ ಹಳೆಯ ದಾಖಲೆಗಳನ್ನು ಧೂಳಿಪಟ ಮಾಡಿದೆ. ದೇಶದ ಅತಿ ದೊಡ್ಡ ಐಪಿಒ ಎನಿಸಿಕೊಂಡಿರುವ 30,213 ಕೋಟಿ ರೂ.