ನವೆಂಬರ್ 1ರಿಂದ ಅಡುಗೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಪಡೆಯಲು ಇ-ಕೆವೈಸಿ ಕಡ್ಡಾಯವೆಂಬ ನಿಯಮ ನವೆಂಬರ್ನಿಂದ ಕಟ್ಟುನಿಟ್ಟಾಗಿ ಜಾರಿಯಾಗಲಿದೆ. ಆಧಾರ್ ಇ-ಕೆವೈಸಿ ಕಡ್ಡಾಯ ಹಾಗೂ ಬೆಲೆ ಪರಿಷ್ಕರಣೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Back to Business
Business
October 26, 2026 at 11:30 AM
ಬೆಲೆ ಪರಿಷ್ಕರಣೆ, ಕಡ್ಡಾಯ ಇಕೆವೈಸಿ ಸೇರಿದಂತೆ ನವೆಂಬರ್ 1ರಿಂದ ಹೊಸ ಎಲ್‌ಪಿಜಿ ನಿಯಮಗಳು
TV9 Kannada
Excerpt from TV9 Kannada.