ಸಂಪೂರ್ಣ ಎಥೆನಾಲ್ (E100) ಇಂಧನದಿಂದ ಚಲಿಸುವ ವಾಹನಗಳ ಬಳಕೆಗೆ ಕೇಂದ್ರ ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ. ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಫ್ಲೆಕ್ಸ್-ಫ್ಯುಯೆಲ್ ವಾಹನಗಳ ತಯಾರಿಕೆಗೆ ದಾರಿ ಮಾಡಿಕೊಡಲಾಗಿದೆ. ಇ100 ಇಂಧನದಲ್ಲಿ ಪೆಟ್ರೋಲ್ ಮಿಶ್ರಣ ನಗಣ್ಯವಿರುತ್ತದೆ.
Back to Business
Business
October 26, 2026 at 12:39 PM
ಇ100 ಇಂಧನ ಚಾಲಿತ ವಾಹನಗಳಿಗೆ ಗ್ರೀನ್ ಸಿಗ್ನಲ್; ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ಸರ್ಕಾರದ ತಿದ್ದುಪಡಿ
TV9 Kannada
Excerpt from TV9 Kannada.