ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಸೌಕರ್ಯ ಅಭಿವೃದ್ಧಿಗಾಗಿ ಅದಾನಿ ಏರ್‌ಪೋರ್ಟ್ಸ್ ಸಂಸ್ಥೆಯು ₹4,200 ಕೋಟಿ ಹೂಡಿಕೆ ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ 2031ರ ವೇಳೆಗೆ ಬಳಕೆದಾರರ ಅಭಿವೃದ್ಧಿ ಶುಲ್ಕವನ್ನು (UDF) ದ್ವಿಗುಣಗೊಳಿಸಲು ಪ್ರಸ್ತಾವನೆ ಸಲ್ಲಿಸಿದೆ.
Back to Business
Business
October 20, 2026 at 1:53 PM
ಮಂಗಳೂರು ಏರ್ಪೋರ್ಟ್ ಯೂಸರ್ ಡೆವಲಪ್ಮೆಂಟ್ ಶುಲ್ಕ ಭಾರೀ ಪ್ರಮಾಣದಲ್ಲಿ ಏರಿಸಲು ಅದಾನಿ ತಯಾರಿ
Asianet Suvarna Business
Excerpt from Asianet Suvarna Business.