ಪ್ರತಿ ರೈಲ್ವೆ ವಲಯಕ್ಕೂ ಪ್ರತ್ಯೇಕ ಪ್ರಧಾನ ಕಚೇರಿ ಮತ್ತು ಆಡಳಿತ ವಿಭಾಗಗಳಿರುತ್ತವೆ. ಭಾರತೀಯ ರೈಲ್ವೆಯಲ್ಲಿ ಯಾವ ವಲಯವು ಅತ್ಯಂತ ಉದ್ದವಾದ ರೈಲ್ವೆ ಮಾರ್ಗವನ್ನು ಹೊಂದಿದೆ? ಅದರ ಪ್ರಧಾನ ಕಚೇರಿ ಎಲ್ಲಿದೆ? ಎಷ್ಟು ವಿಭಾಗಗಳು (Divisions) ಮತ್ತು ನಿಲ್ದಾಣಗಳಿವೆ? ಎಂಬ ವಿವರಗಳನ್ನು ತಿಳಿಯೋಣ.