ಪಂಜಾಬ್ ಕಿಂಗ್ಸ್ ತಂಡದಿಂದ ಮುಂಬೈ ಇಂಡಿಯನ್ಸ್‌ಗೆ ವೇಗಿ ಅರ್ಶದೀಪ್ ಸಿಂಗ್ ವರ್ಗಾವಣೆ ಬಹುತೇಕ ಖಚಿತವಾಗಿದೆ. ಅರ್ಶದೀಪ್ ಬದಲಿಗೆ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ಸೇರುವ ಸಾಧ್ಯತೆ ಇದೆ.
Back to Sports
Sports
November 10, 2026 at 8:09 AM
ಮುಂಬೈ ಇಂಡಿಯನ್ಸ್ ಪಾಲಾಗ್ತಾರಾ ಅರ್ಶದೀಪ್ ಸಿಂಗ್..? ಗಾಳಿ ಸುದ್ದಿ ಬಗ್ಗೆ ಮೌನ ಮುರಿದ ಎಡಗೈ ವೇಗಿ ತಂದೆ
Asianet Suvarna Sports
Excerpt from Asianet Suvarna Sports.