ಭಾರತ ಕಿರಿಯರ ತಂಡದ ಆರ್ಯವೀರ್ ಸೆಹ್ವಾಗ್ ಅವರ ಆರ್ಭಟ ಮುಂದುವರೆದಿದೆ. ತಂದೆ ವೀರೇಂದ್ರ ಸೆಹ್ವಾಗ್ ಶೈಲಿಯಲ್ಲೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಆರ್ಯವೀರ್, ಯುಎಇ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ.