ನಾವು ಅಂಗಡಿಗಳಲ್ಲಿ ಅಥವಾ ಆನ್‌ಲೈನ್‌ನಲ್ಲಿ ಫುಡ್‌ ಪ್ರೊಡಕ್ಟ್ಸ್‌ ಖರೀದಿಸುವಾಗ ಪ್ಯಾಕ್‌ ಮೇಲಿರುವ ಡೇಟ್‌ಗಳನ್ನು ಗಮನಿಸುತ್ತೇವೆ. ಆದರೆ, ಬೆಸ್ಟ್ ಬಿಫೋರ್‌ ಮತ್ತು ಎಕ್ಸ್‌ಪೈರಿ ನಡುವಿನ ವ್ಯತ್ಯಾಸ ಅನೇಕರಿಗೆ ತಿಳಿದಿರುವುದಿಲ್ಲ. ಇವುಗಳ ನಡುವೆ ಇರೋ ವ್ಯತ್ಯಾಸವಾದ್ರೂ ಏನು? ಇಲ್ಲಿದೆ ವಿವರ.. ಬೆಸ್ಟ್ ಬಿಫೋರ್‌ ಅಂದ್ರೆ ಏನು?