ಬಾಲಿವುಡ್ ನಟ ಅಜಯ್ ದೇವಗನ್ (Ajay Devgn) ಅಭಿನಯದ ದೃಶ್ಯಂ (Drishyam): ದಿ ಕನ್‌ಕ್ಲೂಷನ್ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಮಧ್ಯೆ ದೃಶ್ಯಂ 4 ಸಿನಿಮಾ ಬರಬಹುದೇ ಎಂಬ ಪ್ರಶ್ನೆಗೂ ಅಜಯ್ ದೇವಗನ್ ನೀಡಿರುವ ಉತ್ತರ ಚರ್ಚೆಗೆ ಕಾರಣವಾಗಿದೆ.