‘ಬಿಗ್‌ ಬಾಸ್ ಕನ್ನಡ ಸೀಸನ್‌-13’ರ ಶೋನ 6ನೇ ವಾರದ ಎಲಿಮಿನೇಷನ್‌ನಲ್ಲಿ ಹಲವರ ಮೆಚ್ಚಿನ ಸ್ಪರ್ಧಿಯಾಗಿದ್ದ ಕಾವ್ಯಾ ಗೌಡ ಹೊರಕ್ಕೆ ಬಂದಿದ್ದಾರೆ. ಅವರು ಮತ್ತೊಮ್ಮೆ ಎಂಟ್ರಿ ಕೊಡ್ತಾರಾ? ಅವರ ಪ್ರಕಾರ ವಿನ್ನರ್​ ಯಾರಾಗಬೇಕು? ಇವೆಲ್ಲವುಗಳ ಕುರಿತು ನಟಿ ಹೇಳಿದ್ದೇನು?