Bigg Boss Malayalam Season 8: ಬಿಗ್ ಬಾಸ್ ಮಲಯಾಳಂ ವೇದಿಕೆಯಲ್ಲಿ ಪ್ರೇಮ ಪ್ರಸಂಗವೊಂದು ಬಿರುಗಾಳಿ ಎಬ್ಬಿಸಿದೆ. ಅನ್ಯಧರ್ಮದ ಸ್ಪರ್ಧಿಯನ್ನು ಇಷ್ಟಪಟ್ಟಿದ್ದಕ್ಕೆ ಮುಸ್ಲಿಂ ಸ್ಪರ್ಧಿ ನೇಹಾ ಫಾತಿಮಾಗೆ ಪೋಷಕರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದ್ದು, ಆಕೆಯನ್ನು ಶೋನಿಂದ ಹೊರತರಲು ಕುಟುಂಬಸ್ಥರು ಕಣ್ಣೀರಿಡುತ್ತಿರುವ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
Back to Entertainment
Entertainment
November 2, 2026 at 4:40 AM
Bigg Boss Malayalam: ಹಿಂದೂ ಯುವಕನ ಜತೆ ಪ್ರೀತಿ: ಬಿಗ್ ಬಾಸ್ನಿಂದ ಹೊರಬರುವಂತೆ ಮುಸ್ಲಿಂ ಸ್ಪರ್ಧಿಗೆ ಪೋಷಕರ ಒತ್ತಡ!
Asianet Suvarna Entertainment
Excerpt from Asianet Suvarna Entertainment.