ದಾವಣಗೆರೆ: ವಿಜಯದಶಮಿ (Vijayadashami) ಹಬ್ಬದ ಸಲುವಾಗಿ ದಾವಣಗೆರೆ (Davanagere) ನಗರದ ಪ್ರಸಿದ್ಧ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ( Kannika Parameshwari Temple) ದೇವಿಗೆ 9 ಲಕ್ಷ ರೂ. ಮೌಲ್ಯದ ಗರಿಗರಿ ನೋಟುಗಳಿಂದ ಅಲಂಕಾರ ಮಾಡಲಾಗಿದೆ. 10 ರೂ. ನೋಟುಗಳಿಂದ ಹಿಡಿದು 500 ರೂ.