ಬೆಂಗಳೂರು: ನಗರದ ಪುಲಕೇಶಿನಗರ(Pulikeshi Nagar) ಠಾಣಾ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡ(Blast) ಪ್ರಕರಣ ತೀವ್ರ ತಿರುವು ಪಡೆದುಕೊಂಡಿದೆ. ಘಟನಾ ಸ್ಥಳದಲ್ಲಿ ಪತ್ತೆಯಾದ ಅಂಶಗಳ ಆಧಾರದ ಮೇಲೆ ಇದು ಇಂಪ್ರೊವೈಸ್ಡ್ ಎಕ್ಸ್‌ಪ್ಲೋಸಿವ್ ಡಿವೈಸ್(IED) ಸ್ಫೋಟ ಎಂಬ ಶಂಕೆ ವ್ಯಕ್ತವಾಗಿದೆ.
Back to Top News
Top
October 21, 2026 at 11:17 AM
ಪುಲಕೇಶಿನಗರದಲ್ಲಿ ಐಇಡಿ ಸ್ಫೋಟ ಶಂಕೆ – ಬಿಎನ್ಎಸ್, ಸ್ಫೋಟಕ ಕಾಯ್ದೆಯಡಿ ಎಫ್ಐಆರ್ ದಾಖಲು
Public TV Kannada
Excerpt from Public TV Kannada.