– ಸಿಲಿಂಡರ್ & ಕುಕ್ಕರ್ ಸೇಫ್! ತುಮಕೂರು: ಸರ್ಕಾರಿ ಶಾಲೆಯ (School) ಅಡುಗೆ ಕೋಣೆಯಲ್ಲಿ ನಿಗೂಢ ಸ್ಫೋಟ (Explosion) ಸಂಭವಿಸಿ, ಅಡುಗೆ ಸಹಾಯಕಿ ಗಾಯಗೊಂಡ ಘಟನೆ ಚಿಕ್ಕನಾಯಕನಹಳ್ಳಿ (Chikkanayakanahalli) ತಾಲೂಕಿನ ಕಂದಿಕೆರೆ ಗ್ರಾಮದಲ್ಲಿ ನಡೆದಿದೆ. ಸಿಲಿಂಡರ್ ಹಾಗೂ ಕುಕ್ಕರ್ ಸುರಕ್ಷಿತವಾಗಿದ್ದು, ಯಾವ ವಸ್ತು ಸ್ಫೋಟಗೊಂಡಿದೆ ಎಂದು ತಿಳಿದುಬಂದಿಲ್ಲ.
Back to Top News
Top
September 24, 2026 at 4:30 PM
ಸರ್ಕಾರಿ ಶಾಲೆಯಲ್ಲಿ ನಿಗೂಢ ಸ್ಫೋಟ – ಗೋಡೆ ಕುಸಿದು ಅಡುಗೆ ಸಿಬ್ಬಂದಿಗೆ ಗಾಯ
Public TV Kannada
Excerpt from Public TV Kannada.