ಕೃತಕ ಬುದ್ಧಿಮತ್ತೆ (ಎಐ), ವಾಣಿಜ್ಯ ಸುಂಕಗಳು, ತೈವಾನ್ ವಿಚಾರ ಹಾಗೂ ಇರಾನ್ ಸಂಘರ್ಷದಂತಹ ಪ್ರಮುಖ ದ್ವಿಪಕ್ಷೀಯ ಭಿನ್ನಾಭಿಪ್ರಾಯಗಳ ನಡುವೆಯೂ ವಿಶ್ವದ ಎರಡು ಬೃಹತ್ ಆರ್ಥಿಕತೆಗಳ ನಡುವೆ ಸ್ಥಿರ ಬಾಂಧವ್ಯವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಶ್ವೇತಭವನದಲ್ಲಿ ಅದ್ದೂರಿಯಾಗಿ…