ಬಿಗ್‌ಬಾಸ್ ಮನೆಯಲ್ಲಿ ದಿನೇ ದಿನೇ ಆಕ್ರೋಶ ಭುಗಿಲೇಳುತ್ತಿದೆ. ಒಬ್ಬರಾದ ಒಬ್ಬರು ಕಿತ್ತಾಡಿಕೊಳ್ಳುತ್ತ ಆಕ್ಷೇಪಾರ್ಹ ಪದಗಳನ್ನು ಬಳಸುತ್ತಿದ್ದಾರೆ. ನಿನ್ನೆ ಮಂಜ, ಯಶಸ್ ನಡುವೆ ಹತ್ತಿದ್ದ ಉರಿ.. ಇದೀಗ ಗಾನವಿ ಹಾಗೂ ಗಗನ್ ಹೊತ್ತಿಕೊಂಡಿದೆ. ಬಿಗ್‌ಬಾಸ್ ಈ ವಾರದ ಕಳಪೆ ಆಯ್ಕೆ ಮಾಡಲು ತಿಳಿಸಿದ್ದರು.
Back to Top News
Top
October 9, 2026 at 6:03 PM
ನಿಲ್ಲದ ಕಾದಾಟ.. ಬಿಗ್‌ಬಾಸ್ ಮನೆಯಲ್ಲಿ ಭುಗಿಲೆದ್ದ ಆಕ್ರೋಶ – ರೊಚ್ಚಿಗೆದ್ದ ಗಾನವಿ, ಗಗನ್
Public TV Kannada
Excerpt from Public TV Kannada.