– ಕೇಂದ್ರದಲ್ಲಿ ಭ್ರಷ್ಟ, ವೋಟ್ ಚೋರಿ ಸರ್ಕಾರ ತೊಲಗಬೇಕು – ನಮ್ಮ ರಾಜ್ಯದಲ್ಲಿ ನಾವು ಹೋರಾಟ ಮುಂದುವರಿಸುತ್ತೇವೆ ನವದೆಹಲಿ: ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಹೋರಾಟ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ನಾನು ಅಕ್ರಮ ಬಯಲಿಗೆ ತಂದಿದ್ದೇನೆ, ಒಂದೇ ಒಂದು ಮತವನ್ನೂ ತೆಗೆದು ಹಾಕಲು ಬಿಡಲ್ಲ ಎಂದು ಸಿಎಂ ಡಿಕೆ ಶಿವಕುಮಾರ್‌ (DK Shivakumar) ತಿಳಿಸಿದರು.