2010ರಲ್ಲಿ ರಾಖಿ ಸಾವಂತ್ ನಿರೂಪಣೆ ಮಾಡುತ್ತಿದ್ದ ‘ರಾಖಿ ಕಾ ಇನ್ಸಾಫ್’ ಎಂಬ ರಿಯಾಲಿಟಿ ಶೋನಲ್ಲಿ ಝಾನ್ಸಿಯ ಲಕ್ಷ್ಮಣ್ ಅಹಿರ್ವರ್ ಎಂಬ ಯುವಕ ಭಾಗವಹಿಸಿದ್ದರು. ಪತ್ನಿಯೊಂದಿಗಿನ ಕೌಟುಂಬಿಕ ಕಲಹಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಅವರು ಕಾರ್ಯಕ್ರಮಕ್ಕೆ ಬಂದಿದ್ದರು ಎನ್ನಲಾಗಿದೆ. ಏನಿದು ಪ್ರಕರಣ? ನೋಡಿ..
Back to Lifestyle
Lifestyle
October 18, 2026 at 10:27 AM
Arrest Warrant: ರಾಖಿ ಸಾವಂತ್ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ! 16 ವರ್ಷದ ಹಿಂದೆ ಏನು ನಡೆದಿತ್ತು ಗೊತ್ತಾ?
Asianet Suvarna Lifestyle
Excerpt from Asianet Suvarna Lifestyle.