ಭಾರತೀಯ ಸಾಂಪ್ರದಾಯಿಕ ಆಭರಣಗಳಲ್ಲಿ ರಾಜಸ್ಥಾನಿ ಜುಮುಕಿ ಮತ್ತು ಕಾಲ್ಗೆಜ್ಜೆ ಡಿಸೈನ್‌ಗಳು ಈಗ ಸಖತ್ ಟ್ರೆಂಡ್‌ನಲ್ಲಿವೆ. ಬೆಳ್ಳಿಯ ಗೆಜ್ಜೆ, ಕುಂದನ್-ಮಿರರ್ ವರ್ಕ್ ಜುಮುಕಿಗಳು ಮಹಿಳೆಯರಿಗೆ ರಾಯಲ್ ಲುಕ್ ನೀಡುತ್ತವೆ. ಡೈಲಿ ವೇರ್‌ನಿಂದ ಹಿಡಿದು ಬ್ರೈಡಲ್ ಲುಕ್‌ವರೆಗೂ ಇವುಗಳಿಗೆ ಭಾರಿ ಡಿಮ್ಯಾಂಡ್ ಇದೆ.
Back to Lifestyle
Lifestyle
October 19, 2026 at 1:30 AM
Earring Designs: ರಾಜಸ್ಥಾನಿ ಜುಮುಕಿ ಡಿಸೈನ್‌ಗಳು: ರಾಯಲ್ ಲುಕ್ ನೀಡುವ 7 ಟ್ರೆಂಡಿ ಕಿವಿಯೋಲೆಗಳು!
Asianet Suvarna Lifestyle
Excerpt from Asianet Suvarna Lifestyle.