ಎಚ್-1ಬಿ ವೀಸಾ ನಿಯಮಗಳ ಉಲ್ಲಂಘನೆ ಮತ್ತು ವೀಸಾ ದುರುಪಯೋಗದ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರವು 8 ಪ್ರಮುಖ ಐಟಿ ಸಂಸ್ಥೆಗಳನ್ನು ಗ್ರೀನ್ ಕಾರ್ಡ್ ಆಧಾರಿತ ಶಾಶ್ವತ ಉದ್ಯೋಗ ಪ್ರಮಾಣಪತ್ರ (PERM) ಪ್ರಕ್ರಿಯೆಯಿಂದ ಅಮಾನತುಗೊಳಿಸಿದೆ. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಅವರು ಐಟಿ ಕಂಪನಿಗಳನ್ನು ತರಾಟೆಗೆ ತೆಗೆದುಕೊಂಡಿದ್ಧಾರೆ.