8 ಪ್ರಮುಖ ಐಟಿ ಸಂಸ್ಥೆಗಳಿಗೆ ಗ್ರೀನ್ ಕಾರ್ಡ್ ಆಧಾರಿತ 'PERM' ಪ್ರಕ್ರಿಯೆಯನ್ನು ಅಮೆರಿಕ ಸರ್ಕಾರ ಅಮಾನತುಗೊಳಿಸಿರುವುದನ್ನು ನಾಸಕಾಮ್ (Nasscom) ತೀವ್ರವಾಗಿ ಆಕ್ಷೇಪಿಸಿದೆ. 'ಕುಶಲ ತಂತ್ರಜ್ಞರ ಸಂಚಾರ'ವನ್ನು ಸಾಮಾನ್ಯ ವಲಸೆಯೊಂದಿಗೆ ಬೆರೆಸಬಾರದು ಎಂದು ನಾಸ್ಕಾಮ್ ಹೇಳಿದೆ. ಮೈಕ್ರೋಸಾಫ್ಟ್ ಮತ್ತು ಭಾರತೀಯ ಐಟಿ ರಂಗದ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.
Back to Business
Business
October 9, 2026 at 7:05 AM
ಅಮೆರಿಕದ ಗ್ರೀನ್ ಕಾರ್ಡ್ ವ್ಯವಸ್ಥೆ ರದ್ದತಿಗೆ ನಾಸ್ಕಾಮ್ ಆಕ್ಷೇಪ; ವಲಸೆ ಬೇರೆ, ಕುಶಲ ತಂತ್ರಜ್ಞರ ಹರಿವು ಬೇರೆ ಎಂದ ನಾಸ್ಕಾಮ್
TV9 Kannada
Excerpt from TV9 Kannada.