ರಶ್ಮಿಕಾ ಮಂದಣ್ಣ ಅಭಿನಯದ ‘ಮೈಸಾ’ ಸಿನಿಮಾ ಟ್ರೈಬಲ್ ಆ್ಯಕ್ಷನ್ ಡ್ರಾಮಾವಾಗಿ ಮೂಡಿಬರುತ್ತಿದ್ದು, ರವೀಂದ್ರ ಪುಲ್ಲೆ ನಿರ್ದೇಶನದ ಈ ಚಿತ್ರಕ್ಕಾಗಿ ರಶ್ಮಿಕಾ ರಿಯಲ್ ಆ್ಯಕ್ಷನ್ ಸ್ಟಂಟ್ಸ್ ಹಾಗೂ ಎಂಟು ಗಂಟೆಗಳ ಅಂಡರ್‌ವಾಟರ್ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ.
Back to Entertainment
Entertainment
September 25, 2026 at 3:30 AM
ಲೇಡಿ ಓರಿಯೆಂಟೆಡ್ ಸಿನಿಮಾಗಳಿಗೆ ಹೊಸ ಟ್ರೆಂಡ್? ರಶ್ಮಿಕಾ 'ಮೈಸಾ' ಮೇಲೆ ಭಾರೀ ನಿರೀಕ್ಷೆ
Asianet Suvarna Entertainment
Excerpt from Asianet Suvarna Entertainment.