‘ಗಾಳಿಪಟ’ ಖ್ಯಾತಿಯ ನಟಿ ಡೈಸಿ ಬೋಪಣ್ಣ ‘ಕ್ರೇಜಿ ಲೋಕ’ ಬಳಿಕ ಕನ್ನಡ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಎಂ.ಜಿ. ಶ್ರೀನಿವಾಸ್ ನಿರ್ದೇಶನದ ‘ಬೀರ್‌ಬಲ್ ಟ್ರಯಾಲಜಿ ಕೇಸ್ 2’ ಸಿನಿಮಾದಲ್ಲಿ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Back to Entertainment
Entertainment
September 25, 2026 at 3:00 AM
'ನನ್ನ ಬಳಿ ಸಾಕಷ್ಟು ಹಣವಿದೆ': ಕ್ಯಾಮೆರಾದಿಂದ ದೂರವಿದ್ದ ಡೈಸಿ ಬೋಪಣ್ಣ ಮತ್ತೆ ಬಂದಿದ್ದು ಯಾಕೆ?
Asianet Suvarna Entertainment
Excerpt from Asianet Suvarna Entertainment.