Good News for Prepaid Users: ಬೇಸಿಕ್ ಮೊಬೈಲ್ ಬಳಸುವವರು ಹಾಗೂ ವೈಫೈ ಮೂಲಕ ಇಂಟರ್ನೆಟ್ ಸೌಲಭ್ಯ ಪಡೆಯುತ್ತಿರುವ ಹಿರಿಯ ನಾಗರಿಕರನ್ನು ಗಮನದಲ್ಲಿಟ್ಟು ಕೊಂಡು ಈ ಬದಲಾವಣೆ ಮಾಡಲಾಗಿದೆ. ಇದರಿಂದ ಮೊಬೈಲ್ ರೀಚಾರ್ಜ್ ಶುಲ್ಕವೂ ಕಡಿಮೆಯಾಗಲಿದೆ.