ರಿಲಯನ್ಸ್ ಜಿಯೋ ತನ್ನ JioHome ಸೇವೆಯನ್ನು ವಿಸ್ತರಿಸಿದ್ದು, ಹೊಸ 3-in-1 ಪ್ಲ್ಯಾನ್‌ಗಳ ಜೊತೆಗೆ ಪ್ರತ್ಯೇಕ Wi-Fi ಮತ್ತು TV ಪ್ಯಾಕ್ ಪರಿಚಯಿಸಿದೆ. ಗ್ರಾಹಕರು ಈಗ 1000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು, OTT ಆ್ಯಪ್‌ಗಳು ಮತ್ತು ಅನಿಯಮಿತ ಡೇಟಾವನ್ನು ಒಟ್ಟಿಗೆ ಅಥವಾ ಪ್ರತ್ಯೇಕವಾಗಿ ಪಡೆಯಬಹುದು.
Back to Business
Business
September 29, 2026 at 5:36 AM
JioHome: ದಸರಾ ಹಬ್ಬಕ್ಕೆ ಜಿಯೋ ಗ್ರಾಹಕರಿಗೆ ಭರ್ಜರಿ ಗಿಫ್ಟ್: ಒಂದೇ ಪ್ಲ್ಯಾನ್ನಲ್ಲಿ Wi-Fi + TV + 12ಕ್ಕೂ ಹೆಚ್ಚು OTT!
Asianet Suvarna Business
Excerpt from Asianet Suvarna Business.