UPSC ಪರೀಕ್ಷೆಯಲ್ಲಿ ಆರು ಬಾರಿ ಪ್ರಯತ್ನಿಸಿ ಯಶಸ್ಸು ಕಾಣದ ಶ್ರುತಿ ಶ್ರೀವಾಸ್ತವ ಅವರು 30ನೇ ವಯಸ್ಸಿನಲ್ಲಿ ಹೊಸ ದಾರಿ ಹಿಡಿದರು. ಇಂದು ಮಧ್ಯಪ್ರದೇಶದ ಗ್ರಾಮೀಣ ಮಕ್ಕಳಿಗೆ ಗಣಿತ, ಇಂಗ್ಲಿಷ್ ಕಲಿಕೆಯಲ್ಲಿ ನೆರವಾಗುತ್ತಿದ್ದಾರೆ.
Back to Lifestyle
Lifestyle
October 5, 2026 at 5:40 AM
6 ಬಾರಿ UPSC ಕೈಕೊಟ್ಟರೂ ಕುಗ್ಗಲಿಲ್ಲ; 30ರ ವಯಸ್ಸಿನಲ್ಲಿ ಹೊಸ ಆರಂಭ, 900 ಮಕ್ಕಳ ಬದುಕಿಗೆ ಬೆಳಕಾದ ಯುವತಿ!
Asianet Suvarna Lifestyle
Excerpt from Asianet Suvarna Lifestyle.