ಕಡಿಮೆ ತೂಕದಲ್ಲಿ ಸುಂದರವಾದ ಹಾಗೂ ಸ್ಟೈಲಿಶ್ ಚಿನ್ನದ ಉಂಗುರಗಳನ್ನು ಖರೀದಿಸಲು ನೀವು ಯೋಚಿಸುತ್ತಿದ್ದೀರಾ? ಹಾಗಾದರೆ ಈ ಕಲೆಕ್ಷನ್ ನಿಮಗಾಗಿಯೇ ಇದೆ. ಸಿಂಪಲ್ ಲುಕ್ ನಿಂದ ಹಿಡಿದು ಟ್ರೆಂಡಿ ವಿನ್ಯಾಸದವರೆಗೆ ಕಣ್ಮನ ಸೆಳೆಯುವ ಮಾಡೆಲ್ ಗಳು ಇಲ್ಲಿವೆ. ಒಮ್ಮೆ ಕಣ್ಣಾಡಿಸಿ.
Back to Lifestyle
Lifestyle
October 5, 2026 at 5:36 AM
2 ಗ್ರಾಂನಲ್ಲಿ ಸಿಗುವ ಸುಂದರವಾದ ಚಿನ್ನದ ಉಂಗುರ ಡಿಸೈನ್ಸ್; ಒಮ್ಮೆ ಟ್ರೈ ಮಾಡಿ..!
Asianet Suvarna Lifestyle
Excerpt from Asianet Suvarna Lifestyle.