ಭಾರತೀಯ ಅಡುಗೆಮನೆಯ ಎಣ್ಣೆ ಜಿಡ್ಡಿನ ಕಡಾಯಿ ಮತ್ತು ತವಾಗಳನ್ನು ಸ್ವಚ್ಛಗೊಳಿಸಲು ಹೊಸ ಡಿಶ್‌ವಾಷರ್‌ಗಳು ಮಾರುಕಟ್ಟೆಗೆ ಬರುತ್ತಿವೆ. ಇವುಗಳಲ್ಲಿ ಕಠಿಣ ಕಲೆಗಳನ್ನು ತೆಗೆಯುವ ವಿಶೇಷ ವಾಶ್ ಪ್ರೋಗ್ರಾಂಗಳಿದ್ದರೂ, ಎಲ್ಲಾ ಲೋಹದ ಪಾತ್ರೆಗಳನ್ನು ಇದರಲ್ಲಿ ತೊಳೆಯಲಾಗುವುದಿಲ್ಲ.
Back to Lifestyle
Lifestyle
October 27, 2026 at 8:58 AM
ಡಿಶ್ವಾಷರ್ನಲ್ಲಿ ಎಲ್ಲಾ ಪಾತ್ರೆ ತೊಳೆಯಬಹುದಾ? ಕುಕ್ಕರ್, ನಾನ್ಸ್ಟಿಕ್ ತವಾ ಹಾಕುವ ಮುನ್ನ ಈ ವಿಷಯ ತಿಳಿಯಿರಿ!
Asianet Suvarna Lifestyle
Excerpt from Asianet Suvarna Lifestyle.