Inspiring Success Story: ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಬಹುತೇಕ ಮಂದಿ ಸ್ವಂತದವರ ಕಷ್ಟಕ್ಕೆ ಆಗುವುದು ಬಲು ಅಪರೂಪದಲ್ಲಿ ಅಪರೂಪ.. ಅಂತಹದ್ದರಲ್ಲಿ ಇಲೊಬ್ಬ ಆಟೋ ಚಾಲಕನ ಮಗಳು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳು ಹಾಗೂ ಉದ್ಯೋಗವಿಲ್ಲದೆ ಕಷ್ಟಪಡುತ್ತಿರುವ ಯುವತಿಯರಿಗೆ ನರವಾಗಿ ಇಡೀ ದೇಶದ ಗಮನ ಸೆಳೆದಿದ್ದಾರೆ.
Back to Top News
Top
October 21, 2026 at 7:39 AM
ಆಟೋ ಚಾಲಕನ ಮಗಳ ಸಾಧನೆಗೆ ಸಲಾಂ.. ಸಾವಿರಾರು ಮಕ್ಕಳು, ಯುವತಿಯರಿಗೆ ಬದುಕಿಗೆ ಬೆಳಕಾದ ಅರ್ಚನಾ..
Oneindia Kannada
Excerpt from Oneindia Kannada.