ಈಗಿನ ಕಾಲದಲ್ಲಿ ಸ್ವಂತ ಬ್ಯುಸಿನೆಸ್​ ಆರಂಭಿಸಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಅದಕ್ಕೆ ಬಂಡವಾಳ ಇಲ್ಲ ಎಂದು ಹಲವರು ಚಿಂತೆ ಮಾಡುತ್ತಿರುತ್ತಾರೆ. ಅಂತವರಿಗೆ ಸಣ್ಣ ಮೊತ್ತದಿಂದ ಭರ್ಜರಿ ಲಾಭ ನೀಡುವ ಬ್ಯುಸಿನೆಸ್​ ಐಡಿಯಾಗಳು ಇಲ್ಲಿದೆ.