ಹುಬ್ಬಳ್ಳಿ: ಕೆಪಿಎಸ್‌ಸಿ (KPSC Scam) ಹಗರಣ (BJP) ಬಿಜೆಪಿಯವರ ಕೂಸು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM D.K Shivakumar) ಆರೋಪಿಸಿದ್ದಾರೆ. ಹಗರಣದ ವಿಚಾರವನ್ನು ಸರ್ಕಾರದತ್ತ ತಿರುಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದ್ದಾರೆ.